

ElevateNxt ಗ್ರಾಂಟ್ ಅಪ್ಲೈ ಮಾಡುವುದು ಹೇಗೆ?
Hosted by Vasant Shetty
Registration
Approval Required
Your registration is subject to host approval.
About Event
ElevateNxt ಗ್ರಾಂಟ್ ಮೂಲಕ ಡೀಪ್ ಟೆಕ್ ಸ್ಟಾರ್ಟ್ ಅಪ್ಸ್ ಒಂದು ಕೋಟಿಯವರೆಗೆ ರಾಜ್ಯ ಸರ್ಕಾರದಿಂದ ಅನುದಾನ ಪಡೆಯಬಹುದು.
ಈ ಗ್ರಾಂಟ್ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ, ಸಂದರ್ಶನ ಪ್ರಕ್ರಿಯೆ ಹೇಗಿರುತ್ತೆ, ಪಿಚ್ ಡೆಕ್ ಅಲ್ಲಿ ಏನಿರಬೇಕು? ಅನ್ನುವ ಎಲ್ಲ ಪ್ರಶ್ನೆಗಳನ್ನು ಉತ್ತರಿಸಲಿದ್ದಾರೆ ಸ್ಪಾರ್ಕೊಲೈಫ್ ಹೆಲ್ತ್ ಸಂಸ್ಥೆಯ ಸ್ಥಾಪಕಿ, ಎಲಿವೇಟ್ ನೆಕ್ಸ್ಟ್ ವಿಜೇತರಾದ ಪೂಜಾ ಹೆಮ್ಮಿಗೆ ಅವರು